ಶನಿವಾರ, ಫೆಬ್ರವರಿ 28, 2009


1 ಕಾಮೆಂಟ್‌:

basavaraja halli ಹೇಳಿದರು...

ಅಣ್ಣ ನಿರಂಜನರಿಗೆ
ನಾವು ನಮ್ಮಲ್ಲಿ ಬ್ಲಾಗ್ ಮೂಲಕ ಯುವ ಬರಗಾರರಿಗೆ ವೇದಿಕೆ ಕಲ್ಪಿಸಿರುವ ತಮಗೆ ತುಂಬಾ ಧನ್ಯವಾದ. ಕಥೆಗಾರರು ಹಾಗೂ ನನ್ನ ಗುರುಗಳಾದ ಕಲಿಗಣನಾಥ ಗುಡದೂರು ಅವರ ಕಥಾ ಸಂಕಲನದ ಬಿಡುಗಡೆ ಆಮಂತ್ರಣ ಪತ್ರಿಕೆ ಹಾಗೂ ಆಶಯಗಳನ್ನು ನಿಮ್ಮ ಬ್ಲಾಗ್ನಲ್ಲಿ ಜಾಗ ನೀಡಿ ಪ್ರಚುರಪಡಿಸಿರುವುದಕ್ಕೆ ನೂರು ಶರಣು. ಈಗೀಗ ಬ್ಲಾಗ್ನತ್ತ ಹೊರಳಿರುವ ನಾನು ತಮ್ಮ ಬ್ಲಾಗ್ನಲ್ಲಿ ಅಣ್ಣಂದಿರಾದ ಅರುಣ್ ಜೋಳದ್ ಕೂಡ್ಲಿಗಿ, ಸಿದ್ದು ದೇವರಮನಿ ಅವರ ಕವನಗಳನ್ನು ಓದಿದ್ದೇನೆ. ಗೆಳೆಯರೊಡಗೂಡಿ ಒಂದು ಉತ್ತಮ ಬ್ಲಾಗ್ ನಿರ್ವಹಿಸುತ್ತಿರುವ ತಮಗೆ ಶುಭ ಹಾರೈಕೆ
-ಬಸವರಾಜ ಹಳ್ಳಿ
9880757380